ಒಎನ್ಡಿಸಿಗೆ ನಮ್ಮ ಮೆಟ್ರೊ; ರ್ಯಾಪಿಡೋ, ನಮ್ಮ ಯಾತ್ರಿ ಸೇರಿ 9 ಅಪ್ಲಿಕೇಷನ್ಗಳಲ್ಲಿ ಕ್ಯೂಆರ್ ಟಿಕೆಟ್ ಲಭ್ಯ
- July 8, 2025
- 2 Likes
ಬೆಂಗಳೂರು: ನಮ್ಮ ಮೆಟ್ರೊ ಟಿಕೆಟ್ಗಳು ಈಗ ಹೆಚ್ಚುವರಿ 9 ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ಲಭ್ಯವಿದ್ದು, ಪ್ರಯಾಣಿಕರಿಗೆ ಸುಗಮ ಹಾಗೂ ತಡೆರಹಿತ ಟಿಕೆಟ್ ಬುಕ್ಕಿಂಗ್ ಅನುಭವವನ್ನು ಒ�...

